ಸಂಗೀತ, ಚಿತ್ರಕಲೆ, ಸಿನಿಮಾ, ಸಾಹಿತ್ಯ ಇವೆಲ್ಲಾ ಏನೇನೋ ಕಾರಣಕ್ಕೆ ನಮಗೆ ಖುಷಿಕೊಡುತ್ತಾ ಮತ್ತು ನಮ್ಮನ್ನು ಕಾಡುತ್ತಾ ಬಂದಿವೆ. ನಾವು ಬದುಕುತ್ತಿರುವ ಸಮಾಜದ ದಿನದಿನದ ವಿದ್ಯಮಾನಗಳು ಹಲವು ಕಾರಣಗಳಿಗೆ ನಮ್ಮನ್ನು ಬಾಧಿಸುತ್ತಿವೆ. ನಾವು ಕೇಳಿದ್ದು, ಓದಿದ್ದು, ನೋಡಿದ್ದರಲ್ಲಿ ನಮಗೆ ಮತ್ತೆ ಮತ್ತೆ ಓದಬೇಕು, ಕೇಳಬೇಕು ಹಾಗೂ ನೋಡಬೇಕು ಅನ್ನಿಸಿದ್ದನ್ನು ನಮ್ಮ ಜೊತೆಯವರೊಂದಿಗೆ ಹಂಚಿಕೊಳ್ಳುವ ತವಕವು ನಮ್ಮಲ್ಲಿದೆ. ಇವೆಲ್ಲವನ್ನೂ ನಮಗೆ ತೋಚಿದ ಹಾಗೆ ಒಂದೆಡೆ ದಾಖಲಿಸಲು ಇಂಪು ಈಗ ನಮಗೊಂದು ತಾಣವಾಗಿದೆ.

ಟಿ.ಎಸ್ ವೇಣುಗೋಪಾಲ್
ಶೈಲಜ


Follow us