‘ಗ್ರಾಮಸ್ವರಾಜ್ : ಗಾಂಧಿ ಅಂಬೇಡ್ಕರ್ – ಒಂದು ಅನುಸಂಧಾನ’ – ಈ ಚಚರ್ೆಗೆ ನೀವೂ ಬನ್ನಿ ಎಂದು ನನ್ನನ್ನು ಕರೆದಾಗ – ‘ಏನು ಜಗಳವನ್ನು ಸರಸ ಮಾಡಬೇಕು ಅಂತಿದ್ದಿರಾ ಹೇಗೆ?’ ಎಂದು ತಮಾಷೆ [...]
ಗಾಂಧಿ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ‘ಮಹಾತ್ಮ ಗಾಂಧಿ – ನೂರು ವರುಷಗಳು’ ಗ್ರಂಥದಲ್ಲಿ ಪ್ರಕಟಗೊಂಡಿದ್ದ ಸುಚೇತಾ ಕೃಪಲಾನಿಯವರ ಲೇಖನ ಓದುತ್ತಿದ್ದಾಗ, ಅಲ್ಲೊಂದು ಘಟನೆ ನನ್ನ ಗಮನ ಸೆಳೆಯಿತು. ಅಲ್ಲಿ [...]
“ನನಗೆ ಮಾತು ಕಷ್ಟ, ನನ್ನ ಭಾವನೆಯನ್ನೆಲ್ಲಾ ಸಿತಾರ್ ಮೂಲಕ ಮಾತ್ರ ಹೇಳಿಕೊಳ್ಳಬಲ್ಲೆ, ನಾನು ಒಳ್ಳೆ ಮಾತುಗಾರನಲ್ಲ ಎನ್ನುತ್ತಿದ್ದರು ರವಿಶಂಕರ್. ಆದರೆ ಹಲವಾರು ಸಂದರ್ಶನಗಳಲ್ಲಿ ತಮ್ಮ ಅನುಭವಗಳನ್ನು, ಭಾವನೆಗಳನ್ನು ಸೊಗಸಾಗಿ [...]
‘ದಿ ಬ್ಯಾಂಡ್ಸ್ ವಿಸಿಟ್’ ಒಂದು ಇಸ್ರೇಲಿ ಸಿನಿಮಾ. ಫ್ರೆಂಚ್ ಮತ್ತು ಅಮೇರಿಕನ್ ಕಂಪೆನಿಗಳು ಸೇರಿ ತೆಗೆದ ಒಂದು ಸರಳ, ಸುಂದರ ಸಿನಿಮಾ. ಸಿನಿಮಾಗೆ ಒಂದು ಉದ್ದೇಶವೂ ಇದೆ. ಇಸ್ರೇಲಿಯನ್ನರು ಮತ್ತು ಅರಬ್ಬರ [...]
1920 ಮತ್ತು 30ರ ದಶಕದಲ್ಲಿ ಭಾರತವು ಗ್ರಾಮಾಫೋನ್ ಕಂಪನಿಗಳ ಮತ್ತು ಧ್ವನಿಮುದ್ರಣಗಳ ಸುಗ್ಗಿಯನ್ನು ಕಂಡಿತು. ಯುರೋಪಿನಿಂದ ಇಲ್ಲಿಗೆ ಬಂದ ವಿದೇಶಿ ಗ್ರಾಮಾಫೋನ್ ಕಂಪನಿಗಳು ಹಲವರ ಸಂಗೀತವನ್ನು ಧ್ವನಿಮುದ್ರಿಸಿಕೊಂಡವು. ಹಾಗೆ [...]
ಕಬ್ಬು, ಭತ್ತ ಎಲ್ಲಾ ಬದಿಗಿಡಿ. ‘ದಾಹ’ ಈ ಕಾಲದ ಅತಿದೊಡ್ಡ ಫಸಲು. ಮನುಷ್ಯನ ಹಾಗೂ ಕೈಗಾರಿಕೆಯ ದಾಹ ಎಲ್ಲವನ್ನೂ ಮೀರಿಸಿಬಿಟ್ಟಿದೆ. ಇದನ್ನು ಬೆಳೆಯುತ್ತಿರುವವರು ಪ್ರತಿದಿನವೂ ಲಕ್ಷಾಂತರ ರೂಪಾಯಿಗಳನ್ನು [...]
ಕಳೆದ ಕೆಲವು ವರ್ಷಗಳಿಂದ ನಾನು ಕನರ್ಾಟಕ ಸಂಗೀತ ಕಛೇರಿಗಳನ್ನು ಸಾಮಾನ್ಯವಾಗಿ ನಮ್ಮ ನೆನಪಿನಲ್ಲಿ ಉಳಿದಿರುವ ಮಾದರಿಗಿಂತ ಭಿನ್ನವಾದ ರೀತಿಯಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ಕಛೇರಿಯನ್ನು ಕುರಿತ ನನ್ನ ವಿಶ್ಲೇಷಣೆ ತೀರ ಹೊಸತು ಎಂದೇನೂ [...]
ಬರ್ಗಮನ್ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವನು ಇಡೀ ಬದುಕನ್ನು ರಂಗಭೂಮಿ ಹಾಗೂ ಸಿನಿಮಾಕ್ಕೆ ಮೀಸಲಿಟ್ಟಿದ್ದ. ಅವನೊಬ್ಬ ಹುಟ್ಟು ಚಿತ್ರ ನಿದರ್ೇಶಕ. ಮಾಧ್ಯಮವನ್ನು ಚೆನ್ನಾಗಿ ಬಲ್ಲವನು. ತಾನೊಬ್ಬ ಒಳ್ಳೆ ನಿದರ್ೇಶಕ ಎಂಬ ಅರಿವು [...]