0

ಆ ಹಾಡುಗಳು

ಸತ್ಯಜಿತ್ ರೇ [ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ [...]

0

ಬದಲಾಗುತ್ತಾ ಬೆಳೆದ ಸೇನ್ , ಟಿ ಎಸ್ ವೇಣುಗೋಪಾಲ್

ಮೃಣಾಲ್ ಸೇನ್ ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು ಕೊಲ್ಕತ್ತದವರೇ ಆಗಿಬಿಟ್ಟರು. ಜೀವನದುದ್ದಕ್ಕೂ [...]

0

ನನ್ನ ಸಿನಿಮಾದಲ್ಲಿ ಸಂಗೀತ – ಸತ್ಯಜಿತ್ ರೇ

  ಸತ್ಯಜಿತ್ ರೇ ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆ ಇತ್ತು. ಸಂಗೀತ ಕೂಡ ಅವರು ತುಂಬಾ ಇಷ್ಟಪಡುತ್ತಿದ್ದ ಒಂದು ಕ್ಷೇತ್ರ. ಅವರ ಸಂಗೀತ ವನ್ನು ಕುರಿತಂತೆ ಜಗತ್ತಿನ ಪ್ರಖ್ಯಾತ ಡಾಕ್ಯು ಮೆಂಟರಿ ಸಿನಿಮಾ ನಿರ್ದೇಶಕ ಪಿಯರೆ [...]

0

ಶುದ್ಧಮನಸ್ಸಿನ ಸುಂದರ ಚಿತ್ರ

    ‘ದಿ ಬ್ಯಾಂಡ್ಸ್ ವಿಸಿಟ್’ ಒಂದು ಇಸ್ರೇಲಿ ಸಿನಿಮಾ. ಫ್ರೆಂಚ್ ಮತ್ತು ಅಮೇರಿಕನ್ ಕಂಪೆನಿಗಳು ಸೇರಿ ತೆಗೆದ ಒಂದು ಸರಳ, ಸುಂದರ ಸಿನಿಮಾ. ಸಿನಿಮಾಗೆ ಒಂದು ಉದ್ದೇಶವೂ ಇದೆ. ಇಸ್ರೇಲಿಯನ್ನರು ಮತ್ತು ಅರಬ್ಬರ [...]

0

ಬರ್ಗಮನ್ -ಸಿನಿಮಾ ಜಗತ್ತು ಕಂಡ ಅದ್ಭುತ ಜಾದುಗಾರ

ಬರ್ಗಮನ್ ಚಲನಚಿತ್ರ ಕ್ಷೇತ್ರದಲ್ಲಿ ದೊಡ್ಡ ಹೆಸರು. ಅವನು ಇಡೀ ಬದುಕನ್ನು ರಂಗಭೂಮಿ ಹಾಗೂ ಸಿನಿಮಾಕ್ಕೆ ಮೀಸಲಿಟ್ಟಿದ್ದ. ಅವನೊಬ್ಬ ಹುಟ್ಟು ಚಿತ್ರ ನಿದರ್ೇಶಕ. ಮಾಧ್ಯಮವನ್ನು ಚೆನ್ನಾಗಿ ಬಲ್ಲವನು. ತಾನೊಬ್ಬ ಒಳ್ಳೆ ನಿದರ್ೇಶಕ ಎಂಬ ಅರಿವು [...]