0

ಊರ್ಜಿತ್ ಪಟೇಲ್ ರಾಜೀನಾಮೆ ಸುತ್ತಮುತ್ತ, ಟಿ ಎಸ್ ವೇಣುಗೋಪಾಲ್

ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಿರೀಕ್ಷಿತವೇ. ತಾನು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂದರೂ ಅದು ನಿಜ ಅನ್ನಿಸುವುದಿಲ್ಲ. ಸಾರ್ವಜನಿಕ ಅಧಿಕಾರಿಯೊಬ್ಬ ರಾಜೀನಾಮೆ ಕೊಡುವುದು ಒಂದು ರೀತಿಯ ಪ್ರತಿಭಟನೆಯಾಗಿರುತ್ತದೆ ಅಂತ [...]

0

ಬ್ಯಾಂಕುಗಳಿಗೆ ಸಂಬಂಧಿಸಿದ-ಒಂದು ಅಪಾಯಕಾರಿ ಮಸೂದೆ- ಎಫ್‌ಆರ್‌ಡಿಐ

ಎಫ್‌ಆರ್‌ಡಿಐ-ಬ್ಯಾಂಕುಗಳಿಗೆ ಸಂಬಂಧಿಸಿದ-ಒಂದು ಅಪಾಯಕಾರಿ ಮಸೂದೆ ಪ್ರಭಾತ್ ಪಟ್ನಾಯಕ್ ಅನುವಾದ: ಟಿ ಎಸ್ ವೇಣುಗೋಪಾಲ್ ಈ ಸರ್ಕಾರಕ್ಕೆ ಭಾರತದ ಆರ್ಥಿಕತೆಯ ಸಂಸ್ಥೆಗಳನ್ನು ಹಾಳುಗೆಡವದೇ ಹೋದರೆ ನೆಮ್ಮದಿಯೇ ಇಲ್ಲ ಅನ್ನಿಸುತ್ತದೆ. ಅಷ್ಟೇ [...]

0

ಬೃಹತ್ ದುರಂತದ ಸೃಷ್ಟಿ -ಮನಮೋಹನ್ ಸಿಂಗ್

ನಿರ್ನೋಟಿಕರಣವನ್ನು ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಶ್ರೀ ಮನಮೋಹನ್ ಸಿಂಗ್ ಆಡಿದ್ದ ಮಾತುಗಳು ಬೃಹತ್ ದುರಂತದ ಸೃಷ್ಟಿ ಮನಮೋಹನ್ ಸಿಂಗ್ ದಿ ಹಿಂದೂ ಪತ್ರಿಕೆ, ೯ ಡಿಸೆಂಬರ್ ೨೦೧೬ ಹಣ ಮನುಷ್ಯನಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು [...]

0

ವಿತ್ತೀಯ ಕೊರತೆ ಎಂಬ ಪವಿತ್ರ ಹಸು

ವಿತ್ತೀಯ ಕೊರತೆ ಎಂಬ ಪವಿತ್ರ ಹಸು ಇತ್ತೀಚಿನ ದಿನಗಳಲ್ಲಿ ಒಂದು ಸಂತೋಷದ ವಿಷಯ ಅಂದರೆ, ಆರ್ಥಿಕ ಅಂಶಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ. ಜಿಡಿಪಿ, ವಿತ್ತೀಯ ಕೊರತೆ, ಇತ್ಯಾದಿ ಹಲವು ಅಂಶಗಳು ಪತ್ರಿಕೆಗಳ ಪ್ರಮುಖ ಸುದ್ದಿಗಳಾಗುತ್ತಿವೆ. [...]

0

ಕುಸಿದಿರುವುದು ರೂಪಾಯಿಯ ಬೆಲೆ ಮಾತ್ರವಲ್ಲ

ರೂಪಾಯಿ ಮೌಲ್ಯ ಮತ್ತ್ತಷ್ಟು ಕುಸಿದಿದೆ. ಅಥವಾ ರೂಪಾಯಿ ಮೌಲ್ಯದಲ್ಲಿ ದಾಖಲೆ ಕುಸಿತ. ಪೆಟ್ರೋಲ್ ಬೆಲೆ ಗಗನಕ್ಕೆ. ಇವು ದಿನನಿತ್ಯದ ಪತ್ರಿಕೆಗಳ ಸುದ್ದಿ. ರೂಪಾಯಿ ಶೇಕಡ ೧೨ಕ್ಕಿಂತ ಹೆಚ್ಚು ಮೌಲ್ಯವನ್ನು ಈ ವರ್ಷ ಕಳೆದುಕೊಂಡಿದೆ. ಇದರ ಬಿಸಿ [...]

0

ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು ಅಂತ ಚೀರುತ್ತೀರಿ. ಆದರೆ ನಿಜವಾಗಿ ಎಲ್ಲಾ ಹಾಳಾಯ್ತಾ? ಖಂಡಿತಾ [...]

0

ನಮ್ಮ ಯೋಚನೆಯ ದಿಕ್ಕನ್ನೇ ಬದಲಿಸಿದ ಇಬ್ಬರು ಇಸ್ರೇಲಿ ಗೆಳೆಯರು

ರಿಚರ್ಡ್ ಡಿ ಥೇಲರ್ ಈ ಬಾರಿಯ ನೋಬೆಲ್ ಪ್ರಶಸ್ತಿ ಪುರಸ್ಕೃತರು. ಅವರಿಗೆ ೧೯೯೬ ಮೊದಲ ಭಾಗದಲ್ಲಿ ಒಂದು ಫೋನ್ ಕರೆ ಬರುತ್ತದೆ. ಎಮೋಸ್ ಅವರಿಗೆ ಕ್ಯಾನ್ಸರ್, ಅವರು ಹೆಚ್ಚೆಂದರೆ ಇನ್ನು ೬ತಿಂಗಳು ಬದುಕುತ್ತಾರೆ. ಥೇಲರ್‌ಗೆ ನಿಂತ ನೆಲವೇ [...]

0

ಅರ್ಥಶಾಸ್ತ್ರ, ಮನಶ್ಶಾಸ್ತ್ರ ಮಾತುಕತೆಗೆ ಕೂತಾಗ

ಟಿ ಎಸ್ ವೇಣುಗೋಪಾಲ್ ವರ್ತನ ಅರ್ಥಶಾಸ್ತ್ರಕ್ಕೆ ದೆಸೆ ತಿರುಗಿದೆ. ಕೆಲವು ವರ್ಷಗಳ ಹಿಂದೆ ಅದನ್ನು ಕೇಳುವವರೇ ಇರಲಿಲ್ಲ. ಎಲ್ಲರೂ ಹೀಯಾಳಿಸುವವರೇ ಆಗಿದ್ದರು. ಈ ವರ್ಷ ಅದಕ್ಕೆ ಮತ್ತೊಂದು ನೋಬೆಲ್ ಬಹುಮಾನ. ಸಿಮನ್, ಕನೆಮನ್ ಆದ ಮೇಲೆ [...]

0

ಬೆಳವಣಿಗೆ ಎಂಬ ಕೂಗುಮಾರಿಯ ಬೆನ್ನು ಹತ್ತಿ

ಮಳೆಯ ಅವಾಂತರದಿಂದ ಕೇರಳ, ಮಡಿಕೇರಿ ನೆಲ ಕಚ್ಚಿವೆ. ಸಾವಿರಾರು ಜನರ ಬದುಕು ಅಕ್ಷರಶಃ ಮಣ್ಣುಪಾಲು, ನೀರುಪಾಲು ಆಗಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅದಕ್ಕೆ ಕಾರಣಗಳನ್ನು ಹುಡುಕುತ್ತಾ ನಮ್ಮ ಬೆಳವಣಿಗೆಯ ಪರಿಕಲ್ಪನೆಯನ್ನು ಕುರಿತಂತೆ ಅಲ್ಲಿ [...]