0

ಅಹಾರ, ಪೌಷ್ಟಿಕಾಂಶ ಮತ್ತು ಬದುಕಿನ ಭದ್ರತೆಯ ಬಗ್ಗೆ-ಸ್ವಾಮಿನಾಥನ್ ಎಂ ಎಸ್, ನಿತ್ಯಾ ರಾವ್

ಮೇ ೨, ೨೦೨೦ ಕೋವಿಡ್-೧೯ ಪಿಡುಗನ್ನು ನಿಯಂತ್ರಿಸುವುದಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಕೋಟ್ಯಾಂತರ ಗ್ರಾಮೀಣ ಜನ, ಅದರಲ್ಲೂ ವಿಶೇಷವಾಗಿ ನಗರದಲ್ಲಿರುವ ವಲಸೆ ಕಾರ್ಮಿಕರು ತೀವ್ರವಾದ ಆಹಾರ, ಪೌಷ್ಟಿಕಾಂಶ ಹಾಗು ಜೀವನ [...]

0

ಗಡಿಗಳನ್ನು ಮುಚ್ಚುವುದು ಹಾಸ್ಯಾಸ್ಪದ – ಆಂಡರ್ಸ್ ಟೆಗ್‌ನೆಲ್

೨೧/ಏಪ್ರಿಲ್/೨೦೨೦ ಕೊರೋನಾ ನಿಯಂತ್ರಿಸುವುದಕ್ಕೆ ಹಲವು ದೇಶಗಳು ಹಲವು ದಾರಿಗಳನ್ನು ಹಿಡಿದಿರುವುದನ್ನು ನೋಡಬಹುದು. ಯಾವುದು ಸರಿಯೋ ಗೊತ್ತಿಲ್ಲ. ವಿಭಿನ್ನ ಹಾದಿಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸ್ವೀಡನ್ ಹಾದಿಯನ್ನು ಅಲ್ಲಿಯ [...]

0

ರಾಜ್ಯಗಳ ಹಣಕಾಸಿನ ಮೇಲೆ ಕೋವಿಡ್-೧೯ ಪರಿಣಾಮ – ಪ್ರೊಣಾಬ್ ಸೇನ್

(ಪ್ರೊಣಾಬ್ ಸೇನ್ -ಕೇಂದ್ರ ಸರ್ಕಾರ ನೇಮಿಸಿರುವ ಆರ್ಥಿಕ ಅಂಕಿಅಂಶಗಳ ಸ್ಥಾಯೀ ಸಮಿತಿಯ ಮುಖ್ಯಸ್ಥರು.) ಕೋವಿಡ್ -೧೯ರ ಪಿಡಗಿನಿಂದ ಒಂದು ದೊಡ್ಡ ವಿತ್ತೀಯ ಸವಾಲು ಎದುರಾಗಿದೆ. ಇತ್ತೀಚಿನ ದಿನಗಳಲ್ಲೇ ಇದು ಅತಿ ದೊಡ್ಡ ಸವಾಲು. ಈ ಸಮಸ್ಯೆಗೆ [...]

0

ಕಾಂಗ್ರೆಸ್ ಕಳೆಗೂ ಕೊರೊನಾಕ್ಕೂ ತಾಳಮೇಳ -Nagesh Hegde

ನಾವು ‘ಕೊರೊನಾ ಜೊತೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್‌ ಮೊನ್ನೆ ಹೇಳಿದರು. ಹೊಂದಿಕೊಂಡು ಬಾಳುವುದು ಹೇಗೆ ಎಂಬುದಕ್ಕೆ ಉದಾಹರಣೆ ಬೆಂಗಳೂರಿನಲ್ಲೇ ಇದೆ. ಇಲ್ಲಿ ಪಾರ್ಥೇನಿಯಂ ಕಳೆಸಸ್ಯದ [...]

0

ಎಚ್ಚರದ ಹೆಜ್ಜೆಗಳನ್ನು ಇಡೋಣ – ಕೌಶಿಕ್ ಬಸು

ಕೃಪೆ: ಇಂಡಿಯನ್ ಎಕ್ಸಪ್ರೆಸ್ ಕೋವಿಡ್-೧೯ರ ಸುರಂಗದಿಂದ ಹೊರಗೆ ಬಂದ ಮೇಲೆ ಜಗತ್ತು ಹೇಗೆ ಕಾಣಬಹುದು ಅಂತ ಊಹಿಸುವುದಕ್ಕೆ ಇದು ತುಂಬಾ ಬೇಗ ಆಯಿತು. ಸುರಂಗದ ತುದಿಯಲ್ಲಿ ಇನ್ನೂ ಬೆಳಕು ಕಾಣುತ್ತಿಲ್ಲ. ಹಿಂದೆ ಇನ್‌ಫ್ಲುಯೆಂಜಾ ರೋಗದ [...]

0

ಬಿಕ್ಕಟ್ಟು ಅಂತರರಾಷ್ಟ್ರೀಯವಾಗಲಿ – ಜೋಸೆಫ್ ಈ ಸ್ಟಿಗ್ಲಿಟ್ಜ್

೨೦೦೧ರಲ್ಲಿ ನೋಬೆಲ್ ಪುರಸ್ಕೃತರು. ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಇತ್ತೀಚಿನ ಪುಸ್ತಕ ಪೀಪಲ್ ಪವರ್ ಅಂಡ್ ಪ್ರಾಫಿಟ್ಸ್: ಪ್ರೊಗ್ರೆಸಿವೆ ಕ್ಯಾಪಿಟಲಿಸಂ ಫಾರ್ ಎನ್ ಎಜ್ ಆಫ್ ಡಿಸ್ಕಂಟೆಂಟ್. ಈ ಕೊರೋನಾ [...]

0

ವದಂತಿಗಳ ಹರಡುವಿಕೆಯನ್ನು ತಡೆಗಟ್ಟುವಿಕೆ – ರಾಜೀವ್ ಭಾರ್ಗವ

  ದ ಹಿಂದು, ಏಪ್ರಿಲ್ ೧೫, ೨೦೨೦ ೧೯೮೪ರಲ್ಲಿ ಸಿಖ್‌ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ ನಗರದಲ್ಲೆಲ್ಲಾ [...]

0

ಈ ಹೆಣ್ಣು ಮಕ್ಕಳು ದೇಶಕ್ಕಾಗಿ ವೆಂಟಿಲೇಟರ್ ಮಾಡಲು ಹೊರಟಿದ್ದಾರೆ.

ಸೊಮಾಯಾ ಫರೂಖಿ ತನ್ನ ನಾಲ್ಕು ಗೆಳತಿಯರೊಂದಿಗೆ ಬೆಳಗ್ಗೆ ಎದ್ದು ಅಪ್ಪನ ಕಾರಿನಲ್ಲಿ ಮೆಕಾನಿಕ್ ವರ್ಕ್‌ಷಾಪ್‌ಗೆ ಹೋಗುತ್ತಾಳೆ. ಇದು ಹೆಚ್ಚಿನ ದಿನಗಳಲ್ಲಿ ಅವರ ದಿನಚರಿ. ಅದೇನು ಸಲೀಸಾದ ಪ್ರಯಾಣವಲ್ಲ. ಪೋಲಿಸರ ಚೆಕ್‌ಪಾಯಿಂಟುಗಳನ್ನು [...]

0

ಮೂರು ಆಸ್ಪತ್ರೆ ಅಲೆದರು. ಕೊನೆಗೆ ಬೆಡ್ ಸಿಕ್ಕಿತ್ತು. ಆದರೆ ತುಂಬಾ ತಡವಾಗಿತ್ತು

ಲೂಯಿಸ್ ಅರೆಲ್ಲಾನೊಗೆ ತನಗೆ ಆರೋಗ್ಯ ಸರಿ ಇಲ್ಲ ಅನ್ನಿಸಿತು. ಕೊರೋನಾ ವೈರಾಣು ಸೋಂಕಿನ ಲಕ್ಷಣಗಳೇಲ್ಲಾ ಇವೆ ಅನ್ನಿಸಿತು. ಲೂಯಿಸ್ ಅರೆಲ್ಲಾನೊ ಮೊದಲಿಗೆ ಹತ್ತಿರದ ಬ್ರೂಕಲಿನ್ ಆಸ್ಪತ್ರೆಗೆ ಹೋದರು. ಅಲ್ಲಿ, ಈಗ ಬೇಡ, ಆರೋಗ್ಯದ ಸ್ಥಿತಿ [...]

page 1 of 3