ಈಗ ನಮ್ಮ ನಡುವೆ ಇರುವ ಅತ್ಯಂತ ಹಿರಿಯ ಹಾಗೂ ಪ್ರಬುದ್ಧ ಮೃದಂಗವಾದಕರು. ಮೂರು ತಲೆಮಾರಿನ ಪ್ರಖ್ಯಾತ ಕಲಾವಿದರಿಗೆ ಮೃದಂಗ ಸಹಕಾರ ನೀಡಿರುವ ಹೆಗ್ಗಳಿಕೆ ಅವರದ್ದು. ಮೂರ್ತಿಯವರು ಎಂಎಸ್ ಅವರಿಗೆ ಆರು ದಶಕಗಳಿಗಿಂತ ಹೆಚ್ಚುಕಾಲ ಮೃದಂಗ ಸಹಕಾರ [...]
ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ ಹೊಸ ವಾದನ [...]
ಶೈಲಜ, ಟಿ ಎಸ್ ವೇಣುಗೋಪಾಲ್ (ತಿಲ್ಲಾನದ ಅಲ್ಲಾರಖ್ಖಾ ಅವರ ವಿಶೇಷ ಸಂಚಿಕೆಗಾಗಿ ೨೦೨೦ ಆಗಸ್ಟ್‌ರಲ್ಲಿ ಬರೆದ ಲೇಖನ) ತಬಲಾ ಮಾಂತ್ರಿಕ ಎಂದೇ ಹೆಸರಾದ ಉಸ್ತಾದ್ ಅಲ್ಲಾರಖ್ಖಾ ಹಿಂದುಸ್ತಾನಿ ಸಂಗೀತದಲ್ಲಿ ತಬಲಾದ ಸ್ಥಾನವನ್ನೇ ಬದಲಿಸಿ ಅದನ್ನು [...]
ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ [...]
ಟಿ ಎಸ್ ವೇಣುಗೋಪಾಲ್ [ಕೆ ವೆಂಕಟಪ್ಪನವರು ಹೆಸರಾಂತ ಕಲಾವಿದರು, ಶಿಲ್ಪಕಲಾವಿದರು. ಅವರಿಗೆ ಅಷ್ಟೇ ಪರಿಶ್ರಮ ಸಂಗೀತದಲ್ಲಿಯೂ ಇತ್ತು. ವೀಣೆಯನ್ನು ಶೇಷಣ್ಣನವರ ಬಳಿ ಕಲಿತಿದ್ದರು. ಶಾಸ್ತ್ರದ ತಿಳುವಳಿಕೆಯೂ ಇತ್ತು. ಅವರ ಸಂಗೀತದ ಆಯಾಮದ ಬಗ್ಗೆ [...]
೧೯೬೧ರ ಒಂದು ದಿನ ಉಡುಪಿಯಲ್ಲಿನ ನೀಲಾಕಾಶ ಕೃಷ್ಣನ ವ್ಯಕ್ತಿತ್ವದ ಪ್ರತಿಭೆಯನ್ನೇ ಪ್ರತಿಫಲಿಸುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಗರ್ಭಗುಡಿಯಲ್ಲಿನ ತೈಲದ ದೀಪಗಳ ಸೌಮ್ಯವಾದ ಬೆಳಕಿನಲ್ಲಿ ನಸುನಗುತ್ತಿರುವ ಕೃಷ್ಣನ ಮನಮೋಹಕ ವಿಗ್ರಹ [...]
ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ [...]
ರಂಗಸಂಗೀತದ ಇತಿಹಾಸ ಎನ್ನುವುದು ಒಂದರ್ಥದಲ್ಲಿ ಇಡೀ ನಾಡಿನ ಚರಿತ್ರೆಯನ್ನು ಸುಮಾರಾಗಿ ಕಟ್ಟುವುದಕ್ಕೆ ಸಾಧ್ಯವಿರುವ ಒಂದು ಐತಿಹಾಸಿಕ ಆಕರ ಎಂದರೆ ಅತಿಶಯೋಕ್ತಿಯಲ್ಲ. ರಂಗಸಂಗೀತದ ಚರಿತ್ರೆಯ ಅಧ್ಯಯನ ರಂಗಭೂಮಿಯಲ್ಲಿ ಸಂಗೀತದ ಬಳಕೆ ಕುರಿತು [...]
TMK at Patil’s house What is the role of an artist in society in general? The role of artiste is the aesthetic question of what is within and what is outside? Because that is the primary vehicle [...]
೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು. ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ [...]