ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು [...]
ಸಂಸತ್ತು ಈಗ ಅಂಗೀಕರಿಸಿ ರಾಷ್ಟ್ರೊತಿಗಳ ಅಂಕಿತದೊಂದಿಗೆ ಕಾಯಿದೆಯಾಗಲು ಕಾಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವರು ಅದು ಒಂದು ನಿರ್ದಷ್ಟ ಮತದವರ ವಿರುದ್ಧ ತಾರತಮ್ಯ ನೀತಿಯನ್ನು ಒಳಗೊಂಡಿದೆ ಎಂಬ ಕಾರಣವನ್ನು [...]
ದೇವನೂರು ಮಹಾದೇವ ಅವರು ಒಂದು ಲೇಖನ ಕೊಟ್ಟು ಅನುವಾದ ಮಾಡಿಕೊಡು ಅಂದರು. ಅದು ತೇಲ್ತುಂಬ್ಡೆ ಬಗ್ಗೆ. ನನ್ನ ಅನುವಾದದ ಮೇಲೆ, ಅವರ ಭಾಷೆಯಲ್ಲೇ ಹೇಳುವುದಾದರೆ ’ಕೈಯಾಡಿಸಿದರು’. ಅದು ಏನೇನೋ ಬದಲಾಗಿಬಿಟ್ಟಿತು. ನಾನೊಂದಿಷ್ಟು ಕಲಿತೆ [...]
Damodar Dharmanand Kosambi was born on 31 July 1907. His father Dharmanand Kosambi was a reputed Buddhist scholar. D D Kosambi had his initial schooling in Pune. He started his [...]
ಬೆಜವಾಡ ವಿಲ್ಸನ್ ಕೈಯಾರೆ ಮಲ ಶುಚಿಗೊಳಿಸುವುದನ್ನು ನಿರ್ಮೂಲನಗೊಳಿಸಲು ಮೂರು ದಶಕಗಳಿಂದ ಸಫಾಯಿ ಕರ್ಮಚಾರಿ ಅಂದೋಲನ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಹೋರಾಡುತ್ತಿದ್ದಾರೆ. ಇತ್ತೀಚೆಗೆ ಹಿಂದು ಪತ್ರಿಕೆಗಾಗಿ ಖ್ಯಾತ ಸಾಹಿತಿ ಪೆರುಮಾಳ್ [...]
ಪಾಕಿಸ್ತಾನಕ್ಕೆ ರೈಲು ಪಯಣ ಅಮೃತಾ ದತ್ ಆ ಪಾಸ್‌ಪೋರ್ಟ್ ಕೆಂಪಗಿತ್ತು, ಮಾಮೂಲಿನಂತೆ ಶಾಯಿ ನೀಲಿ ಬಣ್ಣದ್ದಾಗಿರಲಿಲ್ಲ. ಅದರೊಳಗೆ ಹಳದಿಬಣ್ಣಕ್ಕೆ ತಿರುಗಿ ಮಾಸಿಹೋಗಿದ್ದ ಒಂದು ಪುಟದಲ್ಲಿ ಹುಡುಗನೊಬ್ಬನ ಫೋಟೊ. ಸೂಟಿಯಾದ ಮುಖ. ಅದು ಯಾರು ಅಂತ [...]
ದೇಶ ಕಪ್ಪು ಹಣದ ವಿರುದ್ಧ ಸಂದೇಹಾಸ್ಪದ ಸಮರದಲ್ಲಿ ನಿರತವಾಗಿದೆ. ಅದೇ ಸಂದರ್ಭದಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗದ ಪರಿಸ್ಥಿತಿಗೆ ಸಿಲುಕುವ ಅಪಾಯದಲ್ಲಿದ್ದೇವೆ. ನಿಜ ಹೇಳಬೇಕೆಂದರೆ ಭ್ರಷ್ಟಾಚಾರದ ವಿರುದ್ಧ [...]
ಹಿಂದು ಪತ್ರಿಕೆಯಲ್ಲಿ ಬಂದ ವರದಿ ಮಹಮದ್ ಶಬೀರ್ ಅಸ್ಸಾಂ ಇದೆ ವಲಸೆ ಬಂದ ಕಾರ್ಮಿಕ. ಅವನದು ಐದು ಜನರ ಕುಟುಂಬ. ಮೂರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬೆಂಗಳೂರು ಸಿಟಿ ಹೊರವಲಯದಲ್ಲಿರುವ ಕರಿಯಮ್ಮ ಅಗ್ರಹಾರ ಕ್ಯಾಂಪ್‌ನಲ್ಲಿ [...]
ಯಾರೂ ತೋಟಿಗಳಾಗುವುದು ಬೇಡ ಅನುವಾದ : ಟಿ ಎಸ್ ವೇಣುಗೋಪಾಲ್, ಶೈಲಜ ಬೆಜವಾಡಾ ವಿಲ್ಸನ್ ಕೈಯಾರೆ ಮಲ ಶುಷಿಗೊಳಿಸುವುದರ ವಿರುದ್ಧ, ಆ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಮೂರು ದಶಕಗಳಿಂದ ಅವರ ಹೋರಾಟ [...]
ವಿಕೋಪಗಳು ಒಂದು ಕಥಾನಕವಾಗಿ ಹಿಡಿಯುವ ಹಾದಿಯನ್ನು ಊಹಿಸಿಬಿಡಬಹುದು. ಅದು ಒಂದು ಹಗರಣವಾಗಿಯೋ ಅಥವಾ ಬಿಕ್ಕಟ್ಟಿನ ಕ್ಷಣವಾಗಿಯೋ ಪ್ರಾರಂಭವಾಗುತ್ತದೆ. ನಂತರ ಕೆಲ ಕಾಲ ಆ ಕುರಿತು ಜನ ಕಾರ್ಯಪ್ರವೃತ್ತರಾಗುತ್ತಾರೆ. ನಿಧಾನವಾಗಿ ಅದನ್ನು [...]