0

ಪಾಕಿಸ್ತಾನಕ್ಕೆ ರೈಲು ಪಯಣ – ಅಮೃತಾ ದತ್

ಪಾಕಿಸ್ತಾನಕ್ಕೆ ರೈಲು ಪಯಣ ಅಮೃತಾ ದತ್ ಆ ಪಾಸ್‌ಪೋರ್ಟ್ ಕೆಂಪಗಿತ್ತು, ಮಾಮೂಲಿನಂತೆ ಶಾಯಿ ನೀಲಿ ಬಣ್ಣದ್ದಾಗಿರಲಿಲ್ಲ. ಅದರೊಳಗೆ ಹಳದಿಬಣ್ಣಕ್ಕೆ ತಿರುಗಿ ಮಾಸಿಹೋಗಿದ್ದ ಒಂದು ಪುಟದಲ್ಲಿ ಹುಡುಗನೊಬ್ಬನ ಫೋಟೊ. ಸೂಟಿಯಾದ ಮುಖ. ಅದು ಯಾರು ಅಂತ [...]