0

ಕಲೆಯ ಉದ್ದೇಶ, ಕಲೆಯನ್ನು ಪುನರ್‌ರೂಪಿಸಬೇಕಾಗಿದೆ

ಕಲೆಯನ್ನು ಪುನರ್‌ರೂಪಿಸಬೇಕಾಗಿದೆ ಟಿ ಎಂ ಕೃಷ್ಣ ಟಿ ಎಂ ಕೃಷ್ಣ ಕರ್ನಾಟಕ ಸಂಗೀತದಲ್ಲಿ ಹಲವು ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಸಂಗೀತದಲ್ಲಿ ಅವರ ಪ್ರಯೋಗಗಳು, ಸಂಗೀತವನ್ನು ಕುರಿತ ಭಿನ್ನ ನಿಲುವುಗಳು ಹಾಗೂ ವಿಶ್ಲೇಷಣೆಗಳು, [...]