0

ಬಿಕ್ಕಟ್ಟು ಅಂತರರಾಷ್ಟ್ರೀಯವಾಗಲಿ – ಜೋಸೆಫ್ ಈ ಸ್ಟಿಗ್ಲಿಟ್ಜ್

೨೦೦೧ರಲ್ಲಿ ನೋಬೆಲ್ ಪುರಸ್ಕೃತರು. ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಇತ್ತೀಚಿನ ಪುಸ್ತಕ ಪೀಪಲ್ ಪವರ್ ಅಂಡ್ ಪ್ರಾಫಿಟ್ಸ್: ಪ್ರೊಗ್ರೆಸಿವೆ ಕ್ಯಾಪಿಟಲಿಸಂ ಫಾರ್ ಎನ್ ಎಜ್ ಆಫ್ ಡಿಸ್ಕಂಟೆಂಟ್. ಈ ಕೊರೋನಾ [...]

0

ಆರ್ಥಿಕ ಅಸ್ವಸ್ಥತೆ ಮತ್ತು ಕೋವಿಡ್ ಮಹಾರೋಗ-ಪ್ರೊ. ಟಿ.ಆರ್. ಚಂದ್ರಶೇಖರ

ಪ್ರೊ. ಟಿ.ಆರ್. ಚಂದ್ರಶೇಖರ ನಮ್ಮ ಆರ್ಥಿಕತೆಯು ಕಳೆದ ಎರಡು ವರ್ಷಗಳಿಂದ ನೆಲಕಚ್ಚಿದೆ. ಯಾವುದೇ ಅಭಿವೃದ್ಧಿ ಸೂಚಿ ತೆಗೆದುಕೊಂಡರೂ ಅಲ್ಲಿ ಆರ್ಥಿಕ ಮಹಾಕುಸಿತ ಕಣ್ಣಿಗೆ ರಾಚುತ್ತದೆ. ಜಿಡಿಪಿ ಕುಸಿತ ಮುಂದುವರಿದಿದೆ. ಜನರ ಮಾಸಿಕ ತಲಾ ಅನುಭೋಗ [...]

0

ಈ ಸಾಂಕ್ರಾಮಿಕ ಹೊಸ ವ್ಯವಸ್ಥೆಗೆ ದಾರಿದೀಪವಾಗಬಲ್ಲದೆ? – ಅರುಂಧತಿ ರಾಯ್

ಮೂಲ: ಅರುಂದತಿ ರಾಯ್‌ ಅನುವಾದ: ಮಂಜುನಾಥ್ ಚಾರ್ವಾಕ ಇವತ್ತಿನ ಪರಿಸ್ಥಿತಿಯಲ್ಲಿ “ವೈರಲ್ ಆಗೋಗಿದೆ” ಅನ್ನುವ ಪದವನ್ನು ಒಂದು ಚೂರೂ ಕನಲದೇ ಯಾರಿಗಾದರೂ ಬಳಸಲು ಸಾಧ್ಯವಾ? ಯಾವುದಾದರೊಂದು ವಸ್ತುವನ್ನು – ಬಾಗಿಲ ಚಿಲಕವಾಗಲೀ, ಒಂದು ಖಾಲಿ [...]

0

ಲಾಕ್ ಡೌನ್‌ನ ಆರ್ಥಿಕ ಪರಿಣಾಮಗಳು- ಪ್ರೊ. ಎಂ. ಚಂದ್ರ ಪೂಜಾರಿ

  ಕೊರೊನಾ ಹತೋಟಿಗೆ ಲಾಕ್‌ಡೌನ್ ಬಿಟ್ಟರೆ ಬೇರೆ ದಾರಿಯೇ ಇಲ್ಲ ಎಂದು ಸರಕಾರ ೨೧ ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದೆ. ಲಾಕ್‌ಡೌನ್ ಪರಿಣಾಮದ ಬಗ್ಗೆ ಮಾತಾಡುವ ಮುನ್ನ ಕೊರೊನಾ ಹತೋಟಿಗೆ ಲಾಕ್‌ಡೌನ್ ಬಿಟ್ಟರೆ ಬೇರೆ ದಾರಿಯೇ [...]

0

ಮಹಾಮಾರಿಯಿಂದ ಕಲಿಯಬಹುದಾದ ಪಾಠಗಳು – ಪ್ರೊ. ಪ್ರಭಾತ್ ಪಟ್ನಾಯಕ್

ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವ ಸಂಖ್ಯೆಗೆ ಹೋಲಿಸಿದರೆ ಈಗ ಕರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಕಡಿಮೆ ಇರಬಹುದು. ಆಗ ಜಗತ್ತಿನಾದ್ಯಂತ ೫೦೦ ಮಿಲಿಯನ್ ಜನರಿಗೆ ಸೋಂಕು ತಗುಲಿತ್ತು. [...]

0

ಜನ-ಕೇಂದ್ರಿತ ಸ್ಪಂದನ ಬೇಕು – ಪಿನರಾಯಿ ವಿಜಯನ್

ಪಿನರಾಯಿ ವಿಜಯನ್, ಮುಖ್ಯ ಮಂತ್ರಿಗಳು, ಕೇರಳ ಅನುವಾದ: ಟಿ ಎಸ್ ವೇಣುಗೋಪಾಲ್ ಕೋವಿಡ್-೧೯ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಇಂದು ಅತ್ಯಂತ ಸಂಕಷ್ಟದ ಹಂತದಲ್ಲಿದೆ. ಲಾಕ್‌ಡೌನ್ ಅನಿವಾರ್ಯವಾಗಿದೆ. ಪ್ರಧಾನ ಮಂತ್ರಿಯವರು [...]

0

ಗಾಯಗೊಂಡ ಆರ್ಥಿಕತೆಗೆ ಇಲಾಜು ಮಾಡೋಣ -ಸಿ ರಂಗರಾಜನ್

ಅನುವಾದ: ಟಿ ಎಸ್ ವೇಣುಗೋಪಾಲ್ ಕೊರೋನ ವೈರಾಣು ಮಹಾಮಾರಿಯ ಪರಿಣಾಮ ಈಗ ಬಹುತೇಕ ಎಲ್ಲಾ ದೇಶಗಳ ಅನುಭವಕ್ಕೂ ಬಂದಿದೆ. ಮೊದಲಿಗೆ ವೈರಾಣುವಿನಿಂದ ಆರೋಗ್ಯದ ಮೇಲೆ ಆಗಿರುವ ಪರಿಣಾಮ. ಮತ್ತು ಎರಡನೆಯದು ವೈರಾಣುವನ್ನು ಬಗ್ಗು ಬಡಿಯಲು ತೆಗೆದುಕೊಂಡ [...]

0

ಏನು ಮಾಡಬೇಕು? 9 ಸಲಹೆಗಳು- ಅಭಿಜಿತ್ ಬ್ಯಾನರ್ಜಿ ಹಾಗೂ ಡಫ್ಲೋ

ಮೂಲ : ಇಂಡಿಯನ್ ಎಕ್ಸ್‌ಪ್ರೆಸ್ ಭಾರತದ ವ್ಯಾಪಾರ ಮುಂದಿನ ೨೧ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು [...]

0

ಒಂದು ಹೊತ್ತಿಗೂ ಗತಿಯಿಲ್ಲದೆ ಕ್ಯಾಂಪಿನಲ್ಲಿರುವ ಕಾರ್ಮಿಕರು

ಹಿಂದು ಪತ್ರಿಕೆಯಲ್ಲಿ ಬಂದ ವರದಿ ಮಹಮದ್ ಶಬೀರ್ ಅಸ್ಸಾಂ ಇದೆ ವಲಸೆ ಬಂದ ಕಾರ್ಮಿಕ. ಅವನದು ಐದು ಜನರ ಕುಟುಂಬ. ಮೂರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬೆಂಗಳೂರು ಸಿಟಿ ಹೊರವಲಯದಲ್ಲಿರುವ ಕರಿಯಮ್ಮ ಅಗ್ರಹಾರ ಕ್ಯಾಂಪ್‌ನಲ್ಲಿ [...]

0

ಆಹಾರ ಪಡಿತರವನ್ನು ಹೆಚ್ಚಿಸೋಣ -ಮಧುರಾ ಸ್ವಾಮಿನಾಥನ್

  ಆಹಾರ ಪಡಿತರವನ್ನು ಹೆಚ್ಚಿಸೋಣ ಮಧುರಾ ಸ್ವಾಮಿನಾಥನ್ ಎರಡು ದಿನದ ಹಿಂದೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಸಾಮಾಜಿಕ ರಕ್ಷಣಾ ಕ್ರಮಕ್ಕಾಗಿ ೧.೭ ಲಕ್ಷಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ೨೧ ದಿನಗಳ ಲಾಕ್‌ಡೌನ್ ಸಮಯದಲ್ಲಿ [...]