0

ಶುದ್ಧಮನಸ್ಸಿನ ಸುಂದರ ಚಿತ್ರ

    ‘ದಿ ಬ್ಯಾಂಡ್ಸ್ ವಿಸಿಟ್’ ಒಂದು ಇಸ್ರೇಲಿ ಸಿನಿಮಾ. ಫ್ರೆಂಚ್ ಮತ್ತು ಅಮೇರಿಕನ್ ಕಂಪೆನಿಗಳು ಸೇರಿ ತೆಗೆದ ಒಂದು ಸರಳ, ಸುಂದರ ಸಿನಿಮಾ. ಸಿನಿಮಾಗೆ ಒಂದು ಉದ್ದೇಶವೂ ಇದೆ. ಇಸ್ರೇಲಿಯನ್ನರು ಮತ್ತು ಅರಬ್ಬರ [...]