0

ಮರೆಯಲ್ಲೇ ಉಳಿದು, ನಮ್ಮಿಂದ ದೂರವಾದ ಪ್ರತಿಭೆ

      ವಿದುಷಿ ಎಚ್ ಎಸ್ ಮಹಾಲಕ್ಷ್ಮಿಯವರು ಇಂದು ನಮ್ಮೊಂದಿಗಿಲ್ಲ. ಅತ್ಯಂತ ಹಿರಿಯ ಕಲಾವಿದೆ. ಇಂದೋ ನಾಳೆಯೋ ಬಿದ್ದು ಹೋಗುತ್ತದೇನೋ ಅನ್ನುವಂತಿದ್ದ ಒಂದು ಪುಟ್ಟ ಮನೆಯಲ್ಲಿ ಬಹುಕಾಲ ಜೀವನನಡೆಸಿದರು. ಅಲ್ಲಿಂದ ಬೇರೆಡೆ ಹೋಗುವುದಕ್ಕೂ ಅವರ [...]

0

ಕಿವಿ ತಣಿವ ಮೊದಲೇ. . . . . – ಮ್ಯಾಂಡೊಲಿನ್ ಶ್ರೀನಿವಾಸ್

೧೯೮೧ರಲ್ಲಿ ೧೨ರ ಹರೆಯದ ಹುಡುಗ ಶ್ರೀನಿವಾಸ್ ಚೆನ್ನೈನ ಇಂಡಿಯನ್ ಫೈನ್‌ಆರ್ಟ್ಸ್ ಸೊಸೈಟಿಯಲ್ಲಿ ಸಂಭ್ರಮದಿಂದ ಕಛೇರಿ ನುಡಿಸಲು ಕುಳಿತಿದ್ದ. ತೆರೆ ಸರಿದಾಗ ಅವನ ಕಣ್ಣಿಗೆ ಮೊದಲು ಕಂಡಿದ್ದು ವೀಣಾದೈತ್ಯ ಎಸ್. ಬಾಲಚಂದರ್, ಅದರ ಮುಂದಿನ [...]

0

ಶರಭ ಶಾಸ್ತ್ರಿಗಳು ಹಾಗೂ ಅವರ ಶಿಷ್ಯರ ಪ್ರಸಂಗ

ಮಹಾನ್ ಸಂಗೀತಗಾರ ಹಾಗೂ ಕೊಳಲುವಾದಕ ಶರಭಶಾಸ್ತ್ರಿಗಳಿಗೆ ಇಬ್ಬರು ಶಿಷ್ಯರಿದ್ದರು – ಒಬ್ಬ ಸಂಜೀವ, ಇನ್ನೊಬ್ಬ ರಾಮು. ಸಂಜೀವ ಕೊಳಲನ್ನು ಕಲಿಯುವುದನ್ನು ಆಯ್ದುಕೊಂಡ. ಅದನ್ನು ಕಲಿಯುವುದರಲ್ಲಿ ಅಪಾರ ಆಸಕ್ತಿ ವಹಿಸಿದ. ಆದರೆ ರಾಮುವಿಗೆ [...]

0

ರಸಋಷಿ ಸಂತ ತ್ಯಾಗರಾಜ

ರಸಋಷಿ ಸಂತ ತ್ಯಾಗರಾಜ (೦೪/೦೫/೧೭೬೭ – ೦೬/೦೧/೧೮೪೭) ಈ ಜಗತ್ತಿನ ಸಂಗೀತಲೋಕ ಕಂಡ ಹಲವಾರು ಮಹಾನ್ ಚೇತನಗಳಲ್ಲಿ ತ್ಯಾಗರಾಜರೂ ಒಬ್ಬರು. ಸಂಗೀತದಲ್ಲಿನ ತಮ್ಮ ಸೃಜನಶೀಲತೆ, ಸರಿಸಾಟಿಯಿಲ್ಲದ ಪ್ರತಿಭೆ ಹಾಗೂ ಸರಳ, ದೈವಿಕ [...]

0

ಬದುಕಿದ್ದಾಗಲೇ ದಂತಕಥೆಯಾಗಿದ್ದ ಬಾಲಮುರಳಿಕೃಷ್ಣ

ಬದುಕಿರುವಾಗಲೇ ದಂತಕಥೆಯಾದವರು ವಿರಳ. ಡಾ ಎಂ ಬಾಲಮುರಳಿ ಕೃಷ್ಣ ಅಂತಹ ಒಬ್ಬ ಅಪರೂಪದ ಕಲಾವಿದ. ತಂದೆ ಪಟ್ಟಾಭಿರಾಮಯ್ಯ ಕೂಡ ಒಂದರ್ಥದಲ್ಲಿ ಬಂಡಾಯಗಾರರೆ. ಅವರ ಕಾಲದಲ್ಲಿ ಮನೆಯಲ್ಲಿ ಸಂಗೀತವನ್ನು ಕುರಿತಂತೆ ಒಂದು ರೀತಿ ತಾತ್ಸಾರವಿತ್ತು. [...]

0

ಕಲಾತಪಸ್ವಿ ಇನ್ನಿಲ್ಲ- R K Srikantan no more

ಕಲಾತಪಸ್ವಿ ಇನ್ನಿಲ್ಲ 1920ರಲ್ಲಿ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು [...]