0

ನಿಮ್ಮ ಮನಸ್ಸಿಗೆ ಕನ್ನ ಹಾಕುವರು ಬರುತ್ತಿದ್ದಾರೆ, ಎಚ್ಚರಿಕೆ!

  ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಇಂದು ತುಂಬಾ ಸುದ್ದಿಯಲ್ಲಿದೆ. ತನ್ನ ವ್ಯವಹಾರಕ್ಕಾಗಿ ಫೇಸ್‌ಬುಕ್ಕಿನ ಕೋಟ್ಯಾಂತರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅವರ ಅನುಮತಿಯಿಲ್ಲದೆ ದೋಚಿದೆ ಎಂಬ ಆರೋಪ ಅದರ ಮೇಲಿದೆ. ಟ್ರಂಪ್ [...]