0

ನನ್ನ ತಂದೆಯ ರಸಯಾತ್ರೆಯ ಅಂತ್ಯ

೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು. ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ [...]

0

ಕಳಚಿ ಬಿದ್ದಿತು ಗೆಳೆಯಾ- ಜಗದ ಸಂತೆಯ ಚಿಂತೆ

ಕಿಶೋರಿ ಅಮೋನ್ಕರ್ ನಾನು ನನ್ನ ಧ್ವನಿ ಕಳೆದುಕೊಂಡಿದ್ದ ಆ ದಿನಗಳು ನನಗೆ ಚೆನ್ನಾಗಿ ನೆನಪಿದೆ. ಆರು ವರುಷಗಳು ನನಗೆ ಹಾಡಲೇ ಆಗಿರಲಿಲ್ಲ. ನಮ್ಮಮ್ಮ ಹಾಡುತ್ತಿದ್ದಾಗ ಅವಳಿಗೆ ಸಾಥ್ ನೀಡಲು ನನಗಾಗುತ್ತಿರಲಿಲ್ಲ. ಅವಳ ಬೇರೆ ಶಿಷ್ಯರು ಸಾಥ್ [...]

0

ನನಗೆ ಏನೋ ಹೊಸದು ಕಲಿಯುತ್ತಿದ್ದೇನೆ ಅನ್ನಿಸಲೇ ಇಲ್ಲ

ರಾಜಶೇಖರ ಮನ್ಸೂರರೊಡನೆ ಸಂದರ್ಶನ ಶೈಲಜಾ, ವೇಣುಗೋಪಾಲ್   ತಾವು ಮನ್ಸೂರರ ಮಗ ಹಾಗೂ ಪ್ರಮುಖ ಶಿಷ್ಯರೂ ಆಗಿದ್ದೀರಿ. ಈ ಬಗ್ಗೆ ನಿಮ್ಮ ಅನುಭವವೇನು? ನಾನು ಸುಮಾರು ೩೦ ವರ್ಷ ನನ್ನ ತಂದೇವ್ರ ಜೊತೆ ಹಿಂದೆ ಹಾಡ್ತಾ ಇದ್ದೆ. ಅಂದ್ರೆ [...]

0

ಸಂಗೀತದಲ್ಲೇ ಮುಳುಗಿದ ಜೀವ-ಪು.ಲ. ದೇಶಪಾಂಡೆಯವರ ಕಣ್ಣಲ್ಲಿ ’ಅಣ್ಣ’

ಸಂಗೀತದಲ್ಲೇ ಮುಳುಗಿದ ಜೀವ-ಪು.ಲ. ದೇಶಪಾಂಡೆಯವರ ಕಣ್ಣಲ್ಲಿ ’ಅಣ್ಣ’ ಸಂಗ್ರಹ: ಟಿ ಎಸ್ ವೇಣುಗೋಪಾಲ್ ದೈವಭಕ್ತರು ನಿಷ್ಠೆಯಿಂದ ತೀರ್ಥಯಾತ್ರೆಗೆ ಹೋಗುತ್ತಾರೆ. ನನ್ನಂತಹ ಸ್ವರದಲ್ಲಿ ನಂಬಿಕೆಯಿರುವವರು ಅದೇ ನಿಷ್ಠೆಯಿಂದ ಧಾರವಾಡಕ್ಕೆ [...]

0

ಮಲ್ಲಿಕಾರ್ಜುನ ಮನಸೂರರು – ಅಲ್ಲಿ ಇಲ್ಲಿ ಮಾತಾಡಿದ್ದು

ಮನ್ಸೂರರು ಮಾತಾಡಿದ್ದಕ್ಕಿಂತ ಸುಮ್ಮನಿದ್ದದ್ದೇ ಹೆಚ್ಚು. ಅವರು ಸಾಮಾನ್ಯವಾಗಿ ಕೇಳಿದ್ದಕ್ಕೆ ಉತ್ತರ ಅಂತ ಏನಾದರೂ ಹೇಳುತ್ತಿದ್ದರೇ ಹೊರತು ಅವರಾಗಿ ಅವರು ಮಾತನಾಡುತ್ತಲೇ ಇರಲಿಲ್ಲ. ಹೀಗೆ ಅಪರೂಪವಾಗಿ ವಿಭಿನ್ನ ವಿಚಾರಗಳ ಬಗ್ಗೆ ಅವರು ಅಲ್ಲಿ [...]

0

ತಾಯಿಯ ಹೃದಯದ ತಂದೆ – ಲಕ್ಷ್ಮೀ ಪಾಟೀಲ

ಭಾರತಕ್ಕೇ ದೊಡ್ಡ ಸಂಗೀತ ವಿದ್ವಾಂಸರಾದ ನನ್ನ ತಂದೆ ಮನಸೂರರು ತಾಯಿ ಹೃದಯದ ತಂದೆ. ಅವರನ್ನು ತಂದೆ ಎನ್ನುವುದಕ್ಕಿಂತಲೂ ತಾಯಿಯೇ ಎನ್ನಬೇಕು. ನಾವೆಲ್ಲ ಅವರಿಗೆ ಏಳು ಜನ ಹೆಣ್ಣುಮಕ್ಕಳು. ಒಬ್ಬನೇ ಗಂಡುಮಗ. ಮನಸೂರರಿಗೆ ಏಳುಜನ ಹೆಣ್ಣುಮಕ್ಕಳು [...]

0

ಮಲ್ಲಿಕಾರ್ಜುನ ಮನ್ಸೂರ್ : ವ್ಯಕ್ತಿ-ಸಂಗೀತಗಾರ – ಎಚ್.ವೈ. ಶಾರದಾಪ್ರಸಾದ್

ಅನುವಾದ : ನೀರಜಾ ಅಚ್ಚುತರಾವ್ ಮಲ್ಲಿಕಾರ್ಜುನ ಮನ್ಸೂರರು ಇನ್ನಿಲ್ಲ. ರಭಸದಿಂದ ಹರಿಯುತ್ತಿದ್ದ ಗಾನದ ಹೊನಲು ಮಾಯಾ ಪರ್ವತಮೂಲಕ್ಕೆ ಹಿಂತಿರುಗಿದೆ. ಅವರು ಅರವತ್ತು ವರ್ಷಗಳಿಗೂ ಹೆಚ್ಚು ಕಾಲ ಹಾಡಿದರು. ಅವರನ್ನು ಅನಾರೋಗ್ಯ ನಿರಂತರವಾಗಿ [...]

0

ಮಲ್ಲಿಕಾರ್ಜುನ ಮನಸೂರ – ಸದಾನಂದ ಕನವಳ್ಳಿ

ಸಪ್ಟೆಂಬರ ೧೨, ೧೯೯೨ರಂದು ಕೊನೆಯುಸಿರೆಳೆದ ಮಲ್ಲಿಕಾರ್ಜುನ ಮನಸೂರ ಸಂಗೀತಲೋಕದ ಅದ್ಭುತವಾಗಿದ್ದರು. ೮೨ ವಯಸ್ಸಾಗಿದ್ದರೂ ಕೊನೆಯವರೆಗೆ ಹಾಡಿದರು. ಕಾರ್ಯನಿರತರಾಗಿಯೆ ತೀರಿಕೊಂಡರೆಂದರೂ ಸಲ್ಲುತ್ತದೆ. ಪುಪ್ಪುಸ ಅರ್ಬುದ ರೋಗದಿಂದ [...]