0

ಭಿನ್ನಮತದ ಸ್ವಭಾವ, ಸುಂದರ್ ಸರುಕ್ಕಾಯ್

  ಪರಸ್ಪರ ಭಿನ್ನಮತ ತೋರುವುದು ಮನುಷ್ಯನ ಮೂಲಭೂತ ಸ್ವಭಾವ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯಕ್ಕೆ ಅಸಮ್ಮತಿ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗೆ ಯಾವಾಗಲೂ ಯಾವುದಕ್ಕೂ ಅಸಮ್ಮತಿಯನ್ನೇ ತೋರದ ಮನುಷ್ಯ ಇರುವುದಕ್ಕೆ ಸಾಧ್ಯವೇ [...]