0

ಆ ಹಾಡುಗಳು

ಸತ್ಯಜಿತ್ ರೇ [ಇಂದು ಸತ್ಯಜಿತ್ ರೇ ಬದುಕಿದ್ದರೆ ಅವರಿಗೆ ನೂರು ವರ್ಷ. ಅತ್ಯಂತ ಪ್ರತಿಭಾವಂತ ಕಲಾವಿದರು. ಭಾರತೀಯ ಸಿನಿಮಾಕ್ಕೆ ಜಗತ್ಪ್ರಸಿದ್ಧಿಯನ್ನು ತಂದುಕೊಟ್ಟವರು. ಹಲವು ಕ್ಷೇತ್ರಗಳಲ್ಲಿ ಪ್ರತಿಭೆಯಿದ್ದವರು. ಅವರ ಜನ್ಮ ಶತಮಾನೋತ್ಸವದ [...]

0

ಹಸ್ತದಲ್ಲೇ ಮೂಜಗ ತೋರಿದ ಬಾಲಾ

೧೯೬೧ರ ಒಂದು ದಿನ ಉಡುಪಿಯಲ್ಲಿನ ನೀಲಾಕಾಶ ಕೃಷ್ಣನ ವ್ಯಕ್ತಿತ್ವದ ಪ್ರತಿಭೆಯನ್ನೇ ಪ್ರತಿಫಲಿಸುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಗರ್ಭಗುಡಿಯಲ್ಲಿನ ತೈಲದ ದೀಪಗಳ ಸೌಮ್ಯವಾದ ಬೆಳಕಿನಲ್ಲಿ ನಸುನಗುತ್ತಿರುವ ಕೃಷ್ಣನ ಮನಮೋಹಕ ವಿಗ್ರಹ [...]

0

ಸಂಗೀತವೆನ್ನುವುದು ವಾಚಿಕದ ಒಂದು ಭಾಗ -ಶೈಲಜಾ

ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ [...]

0

ಕಿವಿ ತಣಿವ ಮೊದಲೇ. . . . . – ಮ್ಯಾಂಡೊಲಿನ್ ಶ್ರೀನಿವಾಸ್

೧೯೮೧ರಲ್ಲಿ ೧೨ರ ಹರೆಯದ ಹುಡುಗ ಶ್ರೀನಿವಾಸ್ ಚೆನ್ನೈನ ಇಂಡಿಯನ್ ಫೈನ್‌ಆರ್ಟ್ಸ್ ಸೊಸೈಟಿಯಲ್ಲಿ ಸಂಭ್ರಮದಿಂದ ಕಛೇರಿ ನುಡಿಸಲು ಕುಳಿತಿದ್ದ. ತೆರೆ ಸರಿದಾಗ ಅವನ ಕಣ್ಣಿಗೆ ಮೊದಲು ಕಂಡಿದ್ದು ವೀಣಾದೈತ್ಯ ಎಸ್. ಬಾಲಚಂದರ್, ಅದರ ಮುಂದಿನ [...]

0

ನಾದತಪಸ್ಸಿನಲ್ಲಿ ಕಿಶೋರಿತಾಯಿ

  ನನ್ನಪ್ಪ ತೀರಿಕೊಂಡಾಗ ನಾನು ತುಂಬಾ ಸಣ್ಣವಳು. ಆಗ ನಮ್ಮಮ್ಮನ ಬಳಿ ಹಣವಿರಲಿಲ್ಲ, ಬೇರೆಯವರ ಬೆಂಬಲವೂ ಇರಲಿಲ್ಲ. ನಾವು ಮೂವರು ಒಡಹುಟ್ಟಿದವರು. ನಾನೇ ದೊಡ್ಡವಳು, ನನ್ನ ನಂತರ ತಮ್ಮ ಮತ್ತು ತಂಗಿ ಕೊನೆಯವಳು. ಮೂವರನ್ನು ಓದಿಸಿ, [...]

0

ಕಲಾತಪಸ್ವಿ ಕ್ರಮಿಸಿದ ಹಾದಿ- ಆರ್.ಕೆ. ಶ್ರೀಕಂಠನ್

ಕಲಾತಪಸ್ವಿ ಕ್ರಮಿಸಿದ ಹಾದಿ ಶೈಲಜಾ ೧೯೨೦ರಲ್ಲಿ ಜನವರಿ ೧೪ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ [...]

0

ಸೌಗಂಧಿಕವನ್ನು ಅರಸಿ ನಡೆದ ಭೀಮಸೇನ – ಶೈಲಜ

ವಿಶ್ವದ ಎಲ್ಲಾ ಸಾಹಿತ್ಯಗಳಲ್ಲಿ ಹಾಗೂ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪ್ರಯಾಣವೆನ್ನುವುದು ಹುಡುಕಾಟಕ್ಕೆ, ಆತ್ಮಸಾಕ್ಷಾತ್ಕಾರಕ್ಕೆ ಬಳಸುವ ಒಂದು ಪ್ರತಿಮೆ. ಭೀಮಸೇನರ ವಿಷಯದಲ್ಲಂತೂ ಪ್ರಯಾಣ ಎನ್ನುವುದು ಅಕ್ಷರಶಃ ಸಂಗೀತ ಸಾಕ್ಷಾತ್ಕಾರವೇ [...]

0

ಬುದ್ಧಿ ಭಾವಗಳ ಅಪೂರ್ವ ಸಂಗಮ, ಶೈಲಜ

ಬುದ್ಧಿ ಭಾವಗಳ ಅಪೂರ್ವ ಸಂಗಮ ಶೈಲಜ ಇದೇ ಸೆಪ್ಟೆಂಬರ್ ೧೪ಕ್ಕೆ ನೂರು ವರ್ಷಗಳನ್ನು ಪೂರೈಸುವ ವಿದ್ವಾನ್ ರಾಮನಾಡ್ ಕೃಷ್ಣನ್ ಅವರನ್ನು ಕರ್ನಾಟಕ ಸಂಗೀತದ ಅನ್‌ಸಂಗ್ ಹೀರೋ ಎನ್ನಬಹುದೇನೋ. ಸಂಗೀತದ ಅಕಡೆಮಿಕ್ ವಲಯಗಳು ಅವರ ಅನನ್ಯತೆಯನ್ನು [...]

0

ಇವ ನಮ್ಮವ ಇವ ನಮ್ಮವ ಇವ ನಮ್ಮವನೆನ್ನಿ

  ಗಾಂಧಿ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ‘ಮಹಾತ್ಮ ಗಾಂಧಿ – ನೂರು ವರುಷಗಳು’ ಗ್ರಂಥದಲ್ಲಿ ಪ್ರಕಟಗೊಂಡಿದ್ದ ಸುಚೇತಾ ಕೃಪಲಾನಿಯವರ ಲೇಖನ ಓದುತ್ತಿದ್ದಾಗ, ಅಲ್ಲೊಂದು ಘಟನೆ ನನ್ನ ಗಮನ ಸೆಳೆಯಿತು. ಅಲ್ಲಿ [...]

page 1 of 2